ಚಿತ್ರ : ಹುಲಿಯ ಹಾಲಿನ ಮೇವು
ಗಂ: ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
ಹೆ: ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ ನಂಬೆನು ನಾನು
ಗಂ: ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ
ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
Song: Chinnada Mallige Hoove
ರಚನೆ : ಗೀತಪ್ರಿಯ
ಸಂಗೀತ : ಜಿ. ಕೆ. ವೆಂಕಟೇಶ್
ಗಾಯಕ/ನಟ : ಡಾ. ರಾಜಕುಮಾರ್, ಎಸ್. ಜಾನಕಿ
ಗಂ: ।। ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ ।।೨।।
ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
ಹೆ: ಮಾತಲ್ಲೆ ಜೇನು ತುಂಬಿ, ನೂರೆಂಟು ಹೇಳುವೇ
ನನಗಿಂತ ಚೆಲುವೆ ಬರಲು, ನೀ ಹಿಂದೆ ಓಡುವೇ
ಗಂ: ನಿನ್ನನ್ನು ಕಂಡ ಕಣ್ಣು, ಬೇರೇನು ನೋಡದಿನ್ನು ।೨।
ನಿನಗಾಗಿಯೇ, ಬಾಳುವೇ, ಇನ್ನು ನಾನು
ಹೆ: ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ, ನಂಬೆನು ನಾನು
ನನ್ನ ನೆನಪು ಬಂದಾಗ, ಮೊಗವ ಕಂಡಾಗ, ಒಲವು ಬೇಕೆಂದು ಬರುವೆ, ಏ
ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ ನಂಬೆನು ನಾನು
ಗಂ: ಆ ಸೂರ್ಯ ಚಂದ್ರ ಸಾಕ್ಷಿ, ತಂಗಾಳಿ ಸಾಕ್ಷಿಯೂ
ಎಂದೆಂದು ಬಿಡದಾ ಬೆಸುಗೆ, ಈ ನಮ್ಮ ಪ್ರೀತಿಯೂ
ಹೆ: ಬಂಗಾರದಂಥ ನುಡಿಯ, ಸಂಗಾತಿಯಲ್ಲಿ ನುಡಿದು ।೨।
ಆನಂದದ, ಕಂಬನಿ, ತಂದೆ ನೀನು
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ ।।೨।।
ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
ಹೆ: ಮಾತಲ್ಲೆ ಜೇನು ತುಂಬಿ, ನೂರೆಂಟು ಹೇಳುವೇ
ನನಗಿಂತ ಚೆಲುವೆ ಬರಲು, ನೀ ಹಿಂದೆ ಓಡುವೇ
ಗಂ: ನಿನ್ನನ್ನು ಕಂಡ ಕಣ್ಣು, ಬೇರೇನು ನೋಡದಿನ್ನು ।೨।
ನಿನಗಾಗಿಯೇ, ಬಾಳುವೇ, ಇನ್ನು ನಾನು
ಹೆ: ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ, ನಂಬೆನು ನಾನು
ನನ್ನ ನೆನಪು ಬಂದಾಗ, ಮೊಗವ ಕಂಡಾಗ, ಒಲವು ಬೇಕೆಂದು ಬರುವೆ, ಏ
ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ ನಂಬೆನು ನಾನು
ಗಂ: ಆ ಸೂರ್ಯ ಚಂದ್ರ ಸಾಕ್ಷಿ, ತಂಗಾಳಿ ಸಾಕ್ಷಿಯೂ
ಎಂದೆಂದು ಬಿಡದಾ ಬೆಸುಗೆ, ಈ ನಮ್ಮ ಪ್ರೀತಿಯೂ
ಹೆ: ಬಂಗಾರದಂಥ ನುಡಿಯ, ಸಂಗಾತಿಯಲ್ಲಿ ನುಡಿದು ।೨।
ಆನಂದದ, ಕಂಬನಿ, ತಂದೆ ನೀನು
ಗಂ: ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
ಹೆ: ಹುಣ್ಣಿಮೆ ದುಂಬಿಯೆ ಇನ್ನು, ನಿನ್ನ ನಂಬೆನು ನಾನು
ಗಂ: ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ, ಛಲವು, ನನ್ನಲ್ಲಿ ಏಕೆ, ಓ
ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ, ಬಿಂಕವ ಚಲುವೆ
Song: Chinnada Mallige Hoove
Movie: Huliya Haalina Mevu