ಚಿತ್ರ : ಪ್ರೇಮದ ಕಾಣಿಕೆ
ರಚನೆ : ವಿಜಯ ನರಸಿಂಹ
ಸಂಗೀತ : ಉಪೇಂದ್ರ ಕುಮಾರ್
ಗಾಯಕ/ನಟ : ಡಾ. ರಾಜ್ಕುಮಾರ್, ಎಚ್. ಪಿ. ಗೀತ
ಗಂ: ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ, ಅರಿತೆಯಾ ಕಲಿಯುವಾ ದಾರಿ ಈಗ
ಸಹಜವು ನೆಡೆವನು ಎಡವುವುದು, ಸಹಜವು ಜಾರೋನು ಉರುಳೋದು
ಇನ್ನೆಂದು ಹಿರಿಯರ ಈ ಹೊನ್ನ ನುಡಿಯ, ಮರೆಯಬೇಡವೆ

ನಗುವೆಯಾ ಹೆಣ್ಣೆ ನಾನು ಜಾರಿ ಬೀಳುವಾಗ, ಅರಿತೆಯಾ ಕಲಿಯುವಾ ದಾರಿ ಈಗ
ಹೆ: ಕಲಿತೆನು ನೀತಿಯ ನುಡಿಗಳನು, ಕಲಿಸಿದೆ ನೆಡೆಯುವ ರೀತಿಯನು
ಎಂದೆಂದು ನಾನಿನ್ನ ಈ ಜಾಣೆ ನುಡಿಯ ಮರೆತು ಬಾಳೆನು
ಗಂ: ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ, ಮನಕೆ ಆನಂದ ತಂದೆ ।೨।
ಹೆ: ರಸಿಕನೆ ಸಾಕಿನ್ನು ಹೊಗಳಿಕೆ ಏಕಿನ್ನು
ನಿನಗೆ ನಾ ಸೋತುಹೋದೆ ।೨।
ಗಂ: ನಗುವೆಯಾ ।೨।
ಹೆ: ಬಯಸದೆ ನೀ ಬಂದೆ ನೂರಾಸೆಯಾ ತಂದೆ, ಮರೆವೆನೇ ಇನ್ನು ನಿನ್ನ ।೨।
ಗಂ: ಬಯಕೆಯ ಹೂವಾದೆ, ಒಲವಿನ ಜೇನಾದೆ
ಬಿಡುವೆನೆ ನಾನು ನಿನ್ನ ।೨।

Song: Naguveya Henne Naanu

Movie: Premada Kanike