ಚಿತ್ರ: ವಸಂತ ಗೀತ
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕರು: ಡಾ. ರಾಜಕುಮಾರ್
ನೀನಾಡೊ ಮಾತೆಲ್ಲ ಚೆಂದ, ನಿನ್ನಿಂದ ಈ ಬಾಳೆ ಅಂದ ।೨।
ನನಗಾಗಿ ನೀ ಬಂದೆ, ನಿನಗಾಗಿ ನಾ ಬಂದೆ ।೨।
ಮನ ಆಸೆಯ ಕಡಲಾಗಿದೆ, ತನು ಹೂವಿನ ಓಡಲಾಗಿದೆ
ನೀನಾಡೊ ಮಾತೆಲ್ಲ ಚೆಂದ, ನಿನ್ನಿಂದ ಈ ಬಾಳೆ ಅಂದ
ಕಂದ ನೀನಂದು ಕಾಣದಾದಾಗ ಬಾಳೆ ಇರುಳಾಯಿತು
ನನ್ನ ಈ ಜೀವ ತಾಳದೆ ನೋವ ಸಾಕು ಸಾಕಾಯಿತು
ಏ ಹೆ ಹೆ ಹೇ ಹೆ, ಲಾ ಲ ಲ ಲಾ ಲ
ಆ ಹ ಹ ಹಾ ಹ, ಏ ಹೆ ಹೆ ಹೇ ಹೆ
ನೀನು ನನ್ನಿಂದ ದೂರವಾದಾಗ ಕಂದ ನಾನುಳಿಯೆನು
ಹೂವ ಕಂಪಂತೆ, ಗಾಳಿ ತಂಪಂತೆ, ರಾಗದಿಂಪಂತೆ, ಸಂಜೆಗೆಂಪಂತೆ
ನನ್ನಲ್ಲಿಯೆ ಒಂದಾಗಿರು, ಈ ದೇಹಕೆ ಉಸಿರಾಗಿರೂ
ಹೇ... ನೀನಾಡೊ ಮಾತೆಲ್ಲ ಚೆಂದ, ನಿನ್ನಿಂದ ಈ ಬಾಳೆ ಅಂದ
ಇಂತ ಮುದ್ದಾದ ಹೆಣ್ಣು ಮಗುವನ್ನು ಎಂದು ನಾ ಕಾಣೆನು
ನಿನ್ನ ಈ ವೇಷ ಮೊದಲು ಕಂಡಾಗ ನಾನೆ ಬೆರಗಾದೆನು
ಓ ಹೊ ಹೋ ಓ ಹೊ, ಅ ಹ ಹಾ ಅ ಹಾ
ದಾಡಿ ಬಿಳುಪಾಗಿ ಬೆನ್ನು ಬಿಲ್ಲಾಗಿ ನಾನು ಮುದಿಯಾದೆನು
ಬೇರೆ ಮಾಡೋರು ಯಾರು ಇನ್ನಿಲ್ಲ, ವೇಷ ನಮದೆಂದು ಯಾರು ಹೇಳಲ್ಲ
ನಿಮ್ಮಮ್ಮನೆ ಎದುರಾದರು, ನಮ್ಮಿಬ್ಬರ ಗುರುತಾಗದೂ
ಹೇ... ನೀನಾಡೊ ಮಾತೆಲ್ಲ ಚೆಂದ, ನಿನ್ನಿಂದ ಈ ಬಾಳೆ ಅಂದ
Song: Neenado Mathella Chanda
Movie: Vasantha Geeta

No comments:
Post a Comment