ಚಿತ್ರ: ವಸಂತ ಗೀತ
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕರು: ಡಾ. ರಾಜಕುಮಾರ್, ವಾಣಿ ಜಯರಾಮ್
ಗಂ: ಆಟವೇನು, ನೋಟವೇನು, ನನಗೆ ಹೇಳಿದ ಮಾತೇನು
ಮನದಲೇನಿದೆ, ಅದನು ಹೇಳದೆ, ಏತಕೆ ಕಾಡುವೆ
ಹೆ: ನನ್ನ ಆಸೆ, ಕಣ್ಣ ಭಾಷೆ, ತಿಳಿಯಲಾರದ ಒಗಟೇನು
ಏಕೆ ಸುಮ್ಮನೆ, ಸುಳ್ಳು ಹೇಳುವೆ, ನಿನ್ನ ನಾ ಬಲ್ಲೆನು
ಗಂ: ಮೆರೆದಾಡಿದೆ ರೋಷದಿ ಅಂದು, ಮನಸಾಯಿತೆ ನನ್ನಲಿ ಇಂದು ।೨।
ಏತಕೆ ಈ ಬಗೆ ।೨।
ಹೆ: ನಿನ್ನ ರೀತಿ ತಿಳಿದೆ ಈಗ, ನಿನ್ನ ಪ್ರೀತಿ ಅರಿತೆ ಈಗ
ನನ್ನನು ಮನ್ನಿಸು, ನಲ್ಲನೆ ಪ್ರೀತಿಸು
ಗಂ: ಆ ಅ ಹ ಹಾ ಹ
ಹೆ: ಲಾ ಲ ಲ ಲಾ ಲ
ಗಂ: ಲಾ ಲ ಲ ಲಾ ಲ
ಹೆ: ಲಾ ಲ ಲ ಲಾ ಲ
ಗಂ: ಆಟವೇನು, ನೋಟವೇನು, ನನಗೆ ಹೇಳಿದ ಮಾತೇನು
ಹೆ: ಏಕೆ ಸುಮ್ಮನೆ, ಸುಳ್ಳು ಹೇಳುವೆ, ನಿನ್ನ ನಾ ಬಲ್ಲೆನು
ಹೆ: ನೀನಿಲ್ಲದ ಸಿರಿಯನು ತೊರೆವೆ, ನಿನ್ನ ನೆರಳಲಿ ನೆಮ್ಮದಿ ಪಡೆವೆ ।೨।
ಸಂತಸ ಹೊಂದುವೆ ।೨।
ಗಂ: ಸವಿಯಾದ ಮಾತನಾಡಿ, ಒಲವಿಂದ ನನ್ನ ಕೂಡಿ
ಮನವನು, ಸೇರಿದೆ, ಹಿತವನು ನೀಡಿದೆ
ಹೆ: ಆ ಅ ಹ ಹಾ ಹ
ಗಂ: ಲಾ ಲ ಲ ಲಾ ಲ
ಹೆ: ಲಾ ಲಾ ಲ, ಲಾ ಲ ಲ ಲಾ ಲ
ಗಂ: ಆ ಹಾ ಹ, ಲಾ ಲ ಲ ಲಾ ಲ
ಗಂ: ಆಟವೇನು, ನೋಟವೇನು, ನನಗೆ ಹೇಳಿದ ಮಾತೇನು
ಹೆ: ಏಕೆ ಸುಮ್ಮನೆ, ಸುಳ್ಳು ಹೇಳುವೆ, ನಿನ್ನ ನಾ ಬಲ್ಲೆನು
ಜೊ: ಆ ಹಾ, ಅ ಹ ಹ ಹಾ
Song: Aatavenu Notavenu
Movie: Vasantha Geeta

No comments:
Post a Comment