ಚಿತ್ರ: ಬಂಗಾರದ ಮನುಷ್ಯ
ರಚನೆ: ವಿಜಯ ನರಸಿಂಹ
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ: ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ, ಎಸ್. ಪಿ. ಬಾಲಸುಬ್ರಮಣಿಯಂ
ಗಂ: ಹನಿ ಹನಿ ಗೂಡ್ದ್ರೆ ಹಳ್ಳ, ತೆನೆ ತೆನೆ ಗೂಡ್ದ್ರೆ ಬಳ್ಳ ।೩।
ದೊಡ್ಡೋವ್ರ್ ಹೇಳೋ ಮಾತೆಲ್ಲ ಸುಳ್ಳಲ್ಲ ಕಾಣಣ್ಣಾ, ಜಾಣ ಕೇಳಣ್ಣ
ಹತ್ತು ಕಟ್ಟೋ ಬದ್ಲು, ಒಂದು ಮುತ್ತು ಕಟ್ಟಿ ನೋಡು
ಮೇ: ಹತ್ತು ಕಟ್ಟೋ ಬದ್ಲು, ಒಂದು ಮುತ್ತು ಕಟ್ಟಿ ನೋಡು
ಗಂ: ಕೇಳೊ ಗಾದೆ ಈ ಮಾತು ಬಾಳೊ ಹಿಂಗೇ ಯಾವತ್ತೂ, ಹಿಂಗೆ ಯಾವತ್ತು
ಗಂ: ಸಾಲ ಗೀಲ ಅಂತ ಕೇಳಿದ್ರೆ, ಗದ್ದೆ ಮನೆ ಮಡುಗು ಅಂತಾರೆ, ಬಡ್ಡಿ ಚಕ್ರ ಬಡ್ಡಿ ಏರಿಸೀ
ಸಾಲ ಕೊಟ್ಟು ಸೂಲ ಹಾಕುತ್ತಾರೆ
ಮೇ: ಸಾಲ ಕೊಟ್ಟು ಸೂಲ ಹಾಕುತ್ತಾರೆ
ಗಂ: ಸಾಲ ಗೀಲ ಅಂತ ಕೇಳಿದ್ರೆ
ಮೇ: ಕೇಳಿದ್ರೆ
ಗಂ: ಗದ್ದೆ ಮನೆ ಮಡುಗು ಅಂತಾರೆ
ಮೇ: ಅಂತಾರೆ
ಗಂ: ಬಡ್ಡಿ ಚಕ್ರ ಬಡ್ಡಿ ಏರಿಸೀ
ಸಾಲ ಕೊಟ್ಟು ಸೂಲ ಹಾಕುತ್ತಾರೆ
ಮೇ: ಸಾಲ ಕೊಟ್ಟು ಸೂಲ ಹಾಕುತ್ತಾರೆ ।೨।
ಹಣ ಇರೋರೆಲ್ಲ ಹೆಂಗಿರಬೇಕು
ಗಂ: ರಾಸಿ ರೊಕ್ಕ ಇರೋರೆಲ್ಲ ರಾಜುತಪ್ಪನಂಗಿರಬೇಕು
ಮೇ: ರಾಸಿ ರೊಕ್ಕ ಇರೋರೆಲ್ಲ ರಾಜುತಪ್ಪನಂಗಿರಬೇಕು
ಗಂ: ರಾಸಿ ರೊಕ್ಕ ಇರೋರೆಲ್ಲ ರಾಜುತಪ್ಪನಂಗಿರಬೇಕು
ಮೇ: ರಾಸಿ ರೊಕ್ಕ ಇರೋರೆಲ್ಲ ರಾಜುತಪ್ಪನಂಗಿರಬೇಕು
ಗಂ: ಹನಿ ಹನಿ ಗೂಡ್ದ್ರೆ ಹಳ್ಳ, ತೆನೆ ತೆನೆ ಗೂಡ್ದ್ರೆ ಬಳ್ಳ ।೩।
ಮೇ: ದೊಡ್ಡೋವ್ರ್ ಹೇಳೋ ಮಾತೆಲ್ಲ ಸುಳ್ಳಲ್ಲ ಕಾಣಣ್ಣಾ, ಜಾಣ ಕೇಳಣ್ಣ
ಹೆ: ಸುಬ್ಬಿ ಸೂವಮ್ಮ ಲಾಲಿ ಸುವ್ವಲಾಲಿ ಜಾಣೆಗೆ ಗಾದ ಹೆಣ್ಣೆ ಸುವ್ವಲಾಲಿ ।೩।
ಮೇ: ಸುಬ್ಬಿ ಸೂವಮ್ಮ ಲಾಲಿ ।೪।
ಹೆ: ಒದ್ದೋವ್ರು ಎಷ್ಟೊ ಮಂದಿ ಹಳ್ಳೀಲ್ಹುಟ್ದವ್ರೆ, ಈ ಹಳ್ಳೀಲ್ಬೆಳ್ದವ್ರೆ
ಮೇ: ಒದ್ದೋವ್ರು ಎಷ್ಟೊ ಮಂದಿ ಹಳ್ಳೀಲ್ಹುಟ್ದವ್ರೆ, ಈ ಹಳ್ಳೀಲ್ಬೆಳ್ದವ್ರೆ
ಹೆ: ಆದ್ರೂನು ಸೋಕಿ ಕಲ್ತು
ಮೇ: ಆದ್ರೂನು ಸೋಕಿ ಕಲ್ತು
ಹೆ: ಹಳ್ಳೀನ್ ಮರ್ತವ್ರೆ
ಮೇ: ಈ ಹಳ್ಳೀನ್ ಮರ್ತವ್ರೆ
ಹೆ: ಆ ಪಟ್ನಾ ಸೇರವ್ರೆ
ಮೇ: ಆ ಪಟ್ನಾ ಸೇರವ್ರೆ
ಹೆ: ಮಣ್ಣಾಗೆ ಬಂಗಾರ ತಂದ ಬುದ್ಧಿ ಬಲದಿಂದ
ಮೇ: ಮಣ್ಣಾಗೆ ಬಂಗಾರ ತಂದ ಬುದ್ಧಿ ಬಲದಿಂದ
ಹೆ: ಪ್ರೀತಿಲಿ ಊರೆ ಗೆದ್ದ ಹಳ್ಳಿಗ್ ಕಣ್ಣಾದ
ಮೇ: ಈ ಹಳ್ಳಿಗ್ ಕಣ್ಣಾದ
ಹೆ: ಉರಿಯೊ ಸೂರ್ಯ ಒಬ್ಬ ಸಾಕು ಭೂಮಿನ್ ಬೆಳಗೊಕ್ಕೆ
ಮೇ: ಈ ಭೂಮಿನ್ ಬೆಳಗೊಕ್ಕೆ
ಹೆ: ರಾಜೀವ ಒಬ್ಬ ಸಾಕು
ಮೇ: ರಾಜೀವ ಒಬ್ಬ ಸಾಕು
ಹೆ: ಹಳ್ಳೀನ್ ಬೆಳಗೊಕ್ಕೆ
ಮೇ: ಈ ಹಳ್ಳೀನ್ ಬೆಳಗೊಕ್ಕೆ
ಗಂ: ಪೊಳ್ಳು ಜಗಳ ಬೇಡ ಹಳ್ಳೀಲಿ ।೨।
ಒಂದಾಗಿ ಉತ್ತಾಗ ಸಿರಿ ಇದೆ ಕೈಯ್ಯಲ್ಲಿ
ಮೇ: ಸಿರಿ ಇದೆ ಕೈಯ್ಯಲ್ಲಿ।೨।

ಗಂ: ಈ ನಾಡ ಪ್ರಾಣ ಹಳ್ಳೀಲಿ ।೨।
ಬೆಳೆಸೋಣ ಸಾಕಾರ ನಮ್ಮಲ್ಲಿ, ಹೊಯ್
ಮೇ: ಸುಬ್ಬಿ ಸೂವಮ್ಮ ಲಾಲಿ
Song: Hani Hani Goodidre Halla
Movie: Bangarada Manushya
ಬೆಳೆಸೋಣ ಸಾಕಾರ ನಮ್ಮಲ್ಲಿ, ಹೊಯ್
ಮೇ: ಬೆಳೆಸೋಣ ಸಾಕಾರ ನಮ್ಮಲ್ಲಿ ।೨।
ಗಂ: ಎಲ್ಲಾರು ಕೂಡಿ ಬಾಳೋಣ, ಹೊಸ ಬಾಳ ನಾಂದಿ ಹಾಡೋಣ
ಮೇ: ಎಲ್ಲಾರು ಕೂಡಿ ಬಾಳೋಣ, ಹೊಸ ಬಾಳ ನಾಂದಿ ಹಾಡೋಣ ।೨।
ಕೋಲು ಕೋಲಣ್ಣ ಕೋಲೆ ।೩।ಮೇ: ಸುಬ್ಬಿ ಸೂವಮ್ಮ ಲಾಲಿ
ಮೇ: ಕೋಲು ಕೋಲಣ್ಣ ಕೋಲೆ
Song: Hani Hani Goodidre Halla
Movie: Bangarada Manushya
No comments:
Post a Comment