ಚಿತ್ರ: ರಾಜ ನನ್ನ ರಾಜ
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಎಸ್. ಪಿ. ಬಾಲಸುಬ್ರಮಣಿಯಂ, ಪಿ. ಬಿ. ಶ್ರೀನಿವಾಸ್
ಎಸ.ಪಿ:
ನೂರು ಕಣ್ಣು ಸಾಲದು
।। ನೂರು ಕಣ್ಣು ಸಾಲದು ನಿನ್ನ ನೋಡಲು
ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು ।।೨।।
ನೂರು ಕಣ್ಣು ಸಾಲದು
ಯಾರ ಕನಸ ಕನ್ಯೆಯೊ ಶೃಂಗಾರ ಕಾವ್ಯವೋ ।೨।
ಈ ಹೊಳೆವ ಕಣ್ಣ ನೋಟ, ಮುಂಗುರುಳ ತೂಗುವಾಟ
ಈ ಚೆಲುವ ಮೈಯ್ಯ ಮಾಟ
ಬಂಗಾರದ ಸಿಂಗಾರಿ ಕಂಡು ಮೂಕನಾದನು
ಪಿ.ಬಿ.ಎಸ್:
ಜನುಮ ಜನುಮದಲ್ಲು ನೀ ನನ್ನವಳೇನೆ ।೨।
ನೂರು ವರುಷವಾಗಲಿ ಮರೆಯಲಾರೆನು
ಎಂದೆಂದು ನಿನ್ನ ಅಗಲಿ ನಾ ದೂರ ಹೋಗೆನು
ನೂರು ವರುಷವಾಗಲಿ
ಜನುಮ ಜನುಮದಲ್ಲು ನೀ ನನ್ನವಳೇನೆ ।೨।
ಈ ನೋವ ತಿಳಿಯಲಾರೆ, ನೀ ನನ್ನ ಅರಿಯಲಾರೆ, ನೀ ಇರದೇ ಬಾಳಲಾರೆ
ನಾ ಎಲ್ಲಿರಲಿ ನೀನೆ ನನ್ನ ಜೀವದ ಜೀವ
ನೂರು ವರುಷವಾಗಲಿ ಮರೆಯಲಾರೆನು
ಎಂದೆಂದು ನಿನ್ನ ಅಗಲಿ ನಾ ದೂರ ಹೋಗೆನು
ನೂರು ವರುಷವಾಗಲಿ
Song: Nooru Kannu Saladu
Movie: Raja Nanna Raja
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಎಸ್. ಪಿ. ಬಾಲಸುಬ್ರಮಣಿಯಂ, ಪಿ. ಬಿ. ಶ್ರೀನಿವಾಸ್
ಎಸ.ಪಿ:
ನೂರು ಕಣ್ಣು ಸಾಲದು
।। ನೂರು ಕಣ್ಣು ಸಾಲದು ನಿನ್ನ ನೋಡಲು
ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು ।।೨।।
ನೂರು ಕಣ್ಣು ಸಾಲದು
ಯಾರ ಕನಸ ಕನ್ಯೆಯೊ ಶೃಂಗಾರ ಕಾವ್ಯವೋ ।೨।
ಈ ಹೊಳೆವ ಕಣ್ಣ ನೋಟ, ಮುಂಗುರುಳ ತೂಗುವಾಟ
ಈ ಚೆಲುವ ಮೈಯ್ಯ ಮಾಟ
ಬಂಗಾರದ ಸಿಂಗಾರಿ ಕಂಡು ಮೂಕನಾದನು
ಪಿ.ಬಿ.ಎಸ್:
ಜನುಮ ಜನುಮದಲ್ಲು ನೀ ನನ್ನವಳೇನೆ ।೨।
ನೂರು ವರುಷವಾಗಲಿ ಮರೆಯಲಾರೆನು
ಎಂದೆಂದು ನಿನ್ನ ಅಗಲಿ ನಾ ದೂರ ಹೋಗೆನು
ನೂರು ವರುಷವಾಗಲಿ
ಜನುಮ ಜನುಮದಲ್ಲು ನೀ ನನ್ನವಳೇನೆ ।೨।
ಈ ನೋವ ತಿಳಿಯಲಾರೆ, ನೀ ನನ್ನ ಅರಿಯಲಾರೆ, ನೀ ಇರದೇ ಬಾಳಲಾರೆ
ನಾ ಎಲ್ಲಿರಲಿ ನೀನೆ ನನ್ನ ಜೀವದ ಜೀವ
ನೂರು ವರುಷವಾಗಲಿ ಮರೆಯಲಾರೆನು
ಎಂದೆಂದು ನಿನ್ನ ಅಗಲಿ ನಾ ದೂರ ಹೋಗೆನು
ನೂರು ವರುಷವಾಗಲಿ
Song: Nooru Kannu Saladu
Movie: Raja Nanna Raja
No comments:
Post a Comment