ಚಿತ್ರ : ಪ್ರೇಮದ ಕಾಣಿಕೆ
ಗಂ: ನಾನೇ ರಾಗ ನೀನೆ ಭಾವ ಎಂದೆಂದೂ
ಹೆ: ನಾನೇ ದೇಹ ನೀನೆ ಪ್ರಾಣ ಇನ್ನೆಂದೂ
ಗಂ: ನಾನೇ ಕಣ್ಣು ನೀನೆ ನೋಟ ಎಂದೆಂದೂ
ಹೆ: ನಾನೇ ಜ್ಯೋತಿ ನೀನೆ ಕಾಂತಿ ಎಂದೆಂದೂ
ಗಂ: ಬಾಳೆಂಬ ದೋಣಿ ಏರಿ, ಸಂತೋಷ ಎಲ್ಲೆ ಮೀರಿ
ಜೊ: ಇಲ್ಲಿಂದ ದೂರ ಸಾಗಿ ಪ್ರೇಮಲೋಕ ಸೇರುವ
ಗಂ: ಬಿಡಲಾರೆ ಎಂದು ನಿನ್ನ, ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು, ನಾನೆಂದು ಬಾಳೆನು
ಗಂ: ಆಹಾ ಮೈ ಮಾಟವು ಈ ಸವಿ ನೋಟವು
ಜೀವ ಕವಲಾಡಿ ಮೈ ತುಂಬೊ ಈ ಅಂದವು
ಹೆ: ಬಂತು ಇಂತ ಅಂದ ಚಂದ ನಿನ್ನ ಪ್ರೇಮದಿಂದ
ಗಂ: ನಾಳೆ ನಮ್ಮ ಲಾಲಿ ಹಾಡು ಕೇಳೊ ಕಂದ ಚಂದ
ಹೆ: ಇನ್ನು ನೀ ತಂದ ಸುಖಕ್ಕಿಂತ ಬೇರೆ ಭಾಗ್ಯ ಕಾಣೆನಲ್ಲ
ಗಂ: ಬಿಡಲಾರೆ ಎಂದು ನಿನ್ನ
ಗಂ: ನಂದ ದೀಪ ತಂದೆ ನೀನು ತಾಯಾಗಿ
ಕಂದ ಬಂದ ಕಾಂತಿ ತಂದ ತಂಪಾಗಿ
ಹೆ: ನಿನ್ನ ಸ್ನೇಹ ತಂದ ಭಾಗ್ಯ ಹಾಯಾಗಿ
ಬಂತು ನನ್ನ ಮಡಿಲ ಕೂಗು ಹೂವಾಗಿ
ಗಂ: ಸಂಸಾರ ಸ್ವರ್ಗವಾಗಿ
ಹೆ: ಶೃಂಗಾರ ಕಾವ್ಯವಾಗಿ
ಜೊ: ಒಂದಾಗಿ ಕೂಡಿ ನಾವು ಬಾಳ ಗೀತೆ ಹಾಡುವ
ಗಂ: ಬಿಡಲಾರೆ ಎಂದು ನಿನ್ನ, ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು, ನಾನೆಂದು ಬಾಳೆನು
ಹೆ: ಓ.. ನಾ ಸೂರ್ಯಕಾಂತಿಯಂತೆ ನೀ ಸೂರ್ಯದೇವನಂತೆ
ನಾ ನಿನ್ನ ಬಾಳ ಜೋಡಿ ನೀನೆ ನನ್ನ ಜೀವನಾಡಿ
ಗಂ: ಬಿಡಲಾರೆ ಎಂದು ನಿನ್ನ
Song: Naa Bidalare Endu Ninna
ರಚನೆ : ವಿಜಯ ನರಸಿಂಹ
ಸಂಗೀತ : ಉಪೇಂದ್ರ ಕುಮಾರ್
ಗಾಯಕ/ನಟ : ಡಾ. ರಾಜಕುಮಾರ್, ವಾಣಿ ಜಯರಾಮ್
ಗಂ: ನಾ ಬಿಡಲಾರೆ ಎಂದು ನಿನ್ನ, ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು, ನಾನೆಂದು ಬಾಳೆನು
ನಾ ಬಿಡಲಾರೆ ಎಂದು ನಿನ್ನ, ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು, ನಾನೆಂದು ಬಾಳೆನು
ಹೆ: ಓ.. ನಾ ಸೂರ್ಯಕಾಂತಿಯಂತೆ ನೀ ಸೂರ್ಯದೇವನಂತೆ
ನಾ ನಿನ್ನ ಬಾಳ ಜೋಡಿ ನೀನೆ ನನ್ನ ಜೀವನಾಡಿ
ಗಂ: ಬಿಡಲಾರೆ ಎಂದು ನಿನ್ನ
ದೂರಾಗಿ ಹೋದರೆ ನೀನು, ನಾನೆಂದು ಬಾಳೆನು
ನಾ ಬಿಡಲಾರೆ ಎಂದು ನಿನ್ನ, ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು, ನಾನೆಂದು ಬಾಳೆನು
ಹೆ: ಓ.. ನಾ ಸೂರ್ಯಕಾಂತಿಯಂತೆ ನೀ ಸೂರ್ಯದೇವನಂತೆ
ನಾ ನಿನ್ನ ಬಾಳ ಜೋಡಿ ನೀನೆ ನನ್ನ ಜೀವನಾಡಿ
ಗಂ: ಬಿಡಲಾರೆ ಎಂದು ನಿನ್ನ
ಗಂ: ನಾನೇ ರಾಗ ನೀನೆ ಭಾವ ಎಂದೆಂದೂ
ಹೆ: ನಾನೇ ದೇಹ ನೀನೆ ಪ್ರಾಣ ಇನ್ನೆಂದೂ
ಗಂ: ನಾನೇ ಕಣ್ಣು ನೀನೆ ನೋಟ ಎಂದೆಂದೂ
ಹೆ: ನಾನೇ ಜ್ಯೋತಿ ನೀನೆ ಕಾಂತಿ ಎಂದೆಂದೂ
ಗಂ: ಬಾಳೆಂಬ ದೋಣಿ ಏರಿ, ಸಂತೋಷ ಎಲ್ಲೆ ಮೀರಿ
ಜೊ: ಇಲ್ಲಿಂದ ದೂರ ಸಾಗಿ ಪ್ರೇಮಲೋಕ ಸೇರುವ
ಗಂ: ಬಿಡಲಾರೆ ಎಂದು ನಿನ್ನ, ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು, ನಾನೆಂದು ಬಾಳೆನು
ಗಂ: ಆಹಾ ಮೈ ಮಾಟವು ಈ ಸವಿ ನೋಟವು
ಜೀವ ಕವಲಾಡಿ ಮೈ ತುಂಬೊ ಈ ಅಂದವು
ಹೆ: ಬಂತು ಇಂತ ಅಂದ ಚಂದ ನಿನ್ನ ಪ್ರೇಮದಿಂದ
ಗಂ: ನಾಳೆ ನಮ್ಮ ಲಾಲಿ ಹಾಡು ಕೇಳೊ ಕಂದ ಚಂದ
ಹೆ: ಇನ್ನು ನೀ ತಂದ ಸುಖಕ್ಕಿಂತ ಬೇರೆ ಭಾಗ್ಯ ಕಾಣೆನಲ್ಲ
ಗಂ: ಬಿಡಲಾರೆ ಎಂದು ನಿನ್ನ
ಗಂ: ನಂದ ದೀಪ ತಂದೆ ನೀನು ತಾಯಾಗಿ
ಕಂದ ಬಂದ ಕಾಂತಿ ತಂದ ತಂಪಾಗಿ
ಹೆ: ನಿನ್ನ ಸ್ನೇಹ ತಂದ ಭಾಗ್ಯ ಹಾಯಾಗಿ
ಬಂತು ನನ್ನ ಮಡಿಲ ಕೂಗು ಹೂವಾಗಿ
ಗಂ: ಸಂಸಾರ ಸ್ವರ್ಗವಾಗಿ
ಹೆ: ಶೃಂಗಾರ ಕಾವ್ಯವಾಗಿ
ಜೊ: ಒಂದಾಗಿ ಕೂಡಿ ನಾವು ಬಾಳ ಗೀತೆ ಹಾಡುವ
ಗಂ: ಬಿಡಲಾರೆ ಎಂದು ನಿನ್ನ, ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು, ನಾನೆಂದು ಬಾಳೆನು
ಹೆ: ಓ.. ನಾ ಸೂರ್ಯಕಾಂತಿಯಂತೆ ನೀ ಸೂರ್ಯದೇವನಂತೆ
ನಾ ನಿನ್ನ ಬಾಳ ಜೋಡಿ ನೀನೆ ನನ್ನ ಜೀವನಾಡಿ
ಗಂ: ಬಿಡಲಾರೆ ಎಂದು ನಿನ್ನ
Song: Naa Bidalare Endu Ninna
Movie: Premada Kanike
No comments:
Post a Comment