ಚಿತ್ರ: ರಾಜ ನನ್ನ ರಾಜ
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ
ಗಂ: ಗಂಗಮ್ಮಾ
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ ।೨।
ನಡುಗಿದೆ ಗಡ ಗಡ ಗಂಗಮ್ಮಾ
ನನ್ನಾ ಎದೆಯಲ್ಲಿ ಡವಡವ ಡವಡವ ಕೇಳಮ್ಮ
ನನ್ನಾ ಎದೆಯಲ್ಲಿ ಡವಡವ, ಡವಡವ, ಡವಡವ ಡವಡವ ಕೇಳಮ್ಮ
ಹೆ: ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ ।೨।
ಆಸೆಯು ಅತಿಯಾಗಿ ಚೆನ್ನಯ್ಯ
ನನ್ನಾ ಮೈಯಲ್ಲ ಜುಂಜುಂ ನೋಡಯ್ಯ
ನನ್ನಾ ಮೈಯಲ್ಲ ಜುಂಜುಂ ಜುಂಜುಂ ಜುಂಜುಂ ಜುಂಜುಂ ನೋಡಯ್ಯ
ಗಂ: ತುಂಬಿದ ಯವ್ವನ ಭಾರಕೆ ಮುನ್ನ, ಬಳುಕುವ ನಡುವು ಕುಲುಕುವ ಮುನ್ನ
ಮೆಲ್ಲಗೆ ಹತ್ತಿರಾ ಬಾರಮ್ಮಾ, ನಿನ್ನ ಬಿಟ್ಟಿರಲಾರೆ ನಾ ಗಂಗಮ್ಮ
ಹೆ: ಗಗನದೆ ಸಿಡಿಲು ಕೇಳಿದ ನವಿಲು, ಗರಿಗಳ ಕೆದರಿ ಕುಣಿಯುವ ಹಾಗೆ
ಎದೆಯಲಿ ನಿನ್ನಾಸೆ ಚೆನ್ನಯ್ಯ, ನನ್ನಾ ಬಯಕೆಯ ತೀರಿಸು ಬಾರಯ್ಯ
ಹೆ: ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ

ಗಂ: ಮೋಡದ ಮರೆಯ ಚಂದಿರ ಚೆಂದ, ಸೆರಗಿನ ಮರೆಯಚೆಲುವೇ ಅಂದ
ಮೆತ್ತಾನೆ ಹೂರಾಶಿ ಗಂಗಮ್ಮಾ, ಹಾಸಿ ಮುತ್ತಿನ ಸರ ಕೊಡುವೆ ಬಾರಮ್ಮ
ಹೆ: ಹೂವಿನ ಹಾಗೆ ಮೈ ಅರಳುತಿದೆ, ಬಳಸಿದ ಉಡುಗೆ ಬಿಗಿಯಾಗುತಿದೆ ತಾಳೆನು ಈ ಬೇಗೆ ಚೆನ್ನಯ್ಯ, ಇಂದೇ ಆಸರೆಯ ನೀಡು ಬಾರಯ್ಯ
ಗಂ: ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ, ನಡುಗಿದೆ ಗಡ ಗಡ ಗಂಗಮ್ಮಾ

ಹೆ: ಚೆನ್ನಯ್ಯ
ಗಂ: ಏನಮ್ಮಾ
ಹೆ: ಬಾರಯ್ಯ
Song: Kalletiginta Ninna
Movie: Raja Nanna Raja

No comments:
Post a Comment