ಚಿತ್ರ: ರವಿಚಂದ್ರ
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ
ಹೆ: ಕಂಗಳಲೀ ಪ್ರಣಯದ ಹಣತೆ ಬೆಳಗಿರಲು
ನಿನ್ನದರ ಪ್ರೇಮದ ಕವಿತೆ ಹಾಡಿರಲು
ನಿನ್ನೊಲವ ನಾ ಕಂಡು ಸೋತು ಹೋಗಿರಲು
ಹೆ: ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ ।೨।
ನಾನೇನು ಹಾಡಲೀಗ ।೨।
ನೀ ಹೇಳು ಪ್ರಿಯ ಬೇಗ
ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ ।೨।
ಗಂ: ಹೂವಿಗೆ ಗಂಧವನು ನಾ ಚೆಲ್ಲ ಬೇಕೇ
ನವಿಲಿಗೆ ನಾಟ್ಯವನು ನಾ ಕಲಿಸ ಬೇಕೇ
ಕೋಗಿಲೆಗೆ ಹಾಡೆಂದು, ಕೋಗಿಲೆಗೆ ಹಾಡೆಂದು ನಾ ಹೇಳ ಬೇಕೇ
ಗಂ: ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ನಾನೇನು ಮಾಡಲೀಗ ।೨।
ನೀ ಹೇಳೇ ಪ್ರಿಯೆ ಬೇಗ
ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ಹೆ: ವೀಣೆಯು ಆದರೆ ನಾ ।೨।
ವ್ಯಣಿಕ ಪ್ರಿಯ ನೀನು
ಗಾಯಕಿ ಆದರೆ ನಾ, ಗಾನವು ಪ್ರಿಯ ನೀನು
ನುಡಿಸಲು ನಾ ನುಡಿವೇ, ನೆಡೆಸಲು ನಾ ನೆಡೆವೇ ।೨।
ನಿನ್ನಾಣೆ ನಲ್ಲ
ಹೆ: ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ ।೨।
ಗಂ: ವೀಣೆಯು ನೀನಲ್ಲ ।೨।
ವ್ಯಣಿಕ ನಾನು ಅಲ್ಲ
ವಾಣಿಗೆ ವೀಣೆಯನು ಕಳಿಸುವರಾರು ಇಲ್ಲ
ಕುಣಿಸುವೆ ಕಂಗಳಲೇ ತಣಿಸುವೆ ಮಾತಿನಲೇ ।೨।
ಅಂತ ಜಾಣೆ ನೀನೆ
ಗಂ: ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ಹೆ: ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ
ಗಂ: ನಾನೇನು ಮಾಡಲೀಗ
ಹೆ: ನಾನೇನು ಹಾಡಲೀಗ
ಗಂ: ನೀ ಹೇಳೇ ಪ್ರಿಯೆ ಬೇಗ
ಹೆ: ನೀ ಹೇಳು ಪ್ರಿಯ ಬೇಗ
Song: Naa Ninna Aase Kande
Movie: Ravichandra
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ/ನಟ: ಡಾ. ರಾಜಕುಮಾರ್, ಎಸ್. ಜಾನಕಿ
ಹೆ: ಕಂಗಳಲೀ ಪ್ರಣಯದ ಹಣತೆ ಬೆಳಗಿರಲು
ನಿನ್ನದರ ಪ್ರೇಮದ ಕವಿತೆ ಹಾಡಿರಲು
ನಿನ್ನೊಲವ ನಾ ಕಂಡು ಸೋತು ಹೋಗಿರಲು
ಹೆ: ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ ।೨।
ನಾನೇನು ಹಾಡಲೀಗ ।೨।
ನೀ ಹೇಳು ಪ್ರಿಯ ಬೇಗ
ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ ।೨।
ಗಂ: ಹೂವಿಗೆ ಗಂಧವನು ನಾ ಚೆಲ್ಲ ಬೇಕೇ
ನವಿಲಿಗೆ ನಾಟ್ಯವನು ನಾ ಕಲಿಸ ಬೇಕೇ
ಕೋಗಿಲೆಗೆ ಹಾಡೆಂದು, ಕೋಗಿಲೆಗೆ ಹಾಡೆಂದು ನಾ ಹೇಳ ಬೇಕೇ
ಗಂ: ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ನಾನೇನು ಮಾಡಲೀಗ ।೨।
ನೀ ಹೇಳೇ ಪ್ರಿಯೆ ಬೇಗ
ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ಹೆ: ವೀಣೆಯು ಆದರೆ ನಾ ।೨।
ವ್ಯಣಿಕ ಪ್ರಿಯ ನೀನು
ಗಾಯಕಿ ಆದರೆ ನಾ, ಗಾನವು ಪ್ರಿಯ ನೀನು
ನುಡಿಸಲು ನಾ ನುಡಿವೇ, ನೆಡೆಸಲು ನಾ ನೆಡೆವೇ ।೨।
ನಿನ್ನಾಣೆ ನಲ್ಲ
ಹೆ: ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ ।೨।
ಗಂ: ವೀಣೆಯು ನೀನಲ್ಲ ।೨।
ವ್ಯಣಿಕ ನಾನು ಅಲ್ಲ
ವಾಣಿಗೆ ವೀಣೆಯನು ಕಳಿಸುವರಾರು ಇಲ್ಲ
ಕುಣಿಸುವೆ ಕಂಗಳಲೇ ತಣಿಸುವೆ ಮಾತಿನಲೇ ।೨।
ಅಂತ ಜಾಣೆ ನೀನೆ
ಗಂ: ನಾ ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ಹೆ: ನಾ ನಿನ್ನ ಆಸೆ ಕಂಡೆ, ಬೆರಗಾಗಿ ಮೂಕಳಾದೆ
ಗಂ: ನಾನೇನು ಮಾಡಲೀಗ
ಹೆ: ನಾನೇನು ಹಾಡಲೀಗ
ಗಂ: ನೀ ಹೇಳೇ ಪ್ರಿಯೆ ಬೇಗ
ಹೆ: ನೀ ಹೇಳು ಪ್ರಿಯ ಬೇಗ
Song: Naa Ninna Aase Kande
Movie: Ravichandra
No comments:
Post a Comment