ಚಿತ್ರ: ಸಮಯದ ಗೊಂಬೆ
ರಚನೆ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ
ಗಂ: ಸಂಕೋಚವ ಬಿಡು, ಗೆಳತಿಯೆ ನಿನ್ನಾಸೆಗಳೆಲ್ಲವನು ಹೇಳು ನೀ ನನಗೆ
ಈಗಲೆ ಎಲ್ಲವಾ ನನ್ನಾಣೆ ಪೂರೈಸುವೆ
ಹೆ: ನಿನ್ನಲ್ಲವೆ ನಾನು ಗೆಳೆಯನು ನೂರಾಸೆಯು ಇರದೇನು ಹೇಳು ನೀ ನನಗೆ
ಮದುವೆಯ ಬಯಕೆಯು ನನ್ನಲ್ಲಿ ಬರದೇನು
ಗಂ: ಕಣ್ಣಲಿ ಹೀಗೆತಕೆ, ತೀರದ ಬಾಯಾರಿಕೆ
ಕೆಂದುಟಿ ಕೆಂಪೇತಕೆ ಚೆಂದುಟಿ ಮಿಂಚೇತಕೆ
ಹೇಳೆಯ ಹೆಣ್ಣೇ
ಹೆ: ನನ್ನಾ ಕಣ್ತುಂಬ ತುಂಬಿ ಈ ರೂಪ ಏನೋ ಆನಂದವು ।೨।
ಎದೆಯನು ತುಂಬಲು ಮೈಯಲ್ಲ ಹೂವಾಗಿದೆ

ಹೆ: ಸಂಜೆಯ ಈ ರಂಗಿಗೆ ಹಕ್ಕಿಯ ಹಾರಾಟಕೆ
ತಣ್ಣನೆ ತಂಗಾಳಿಗೆ ಹೂಗಳ ಈ ಕಂಪಿಗೆ
ಸೋತೆನು ನಾನು
ಗಂ: ನಿನ್ನಾ ಈ ಸ್ನೇಹ ನಿನ್ನಾ ಈ ಮೋಹ ತಂದ ಸಂತೋಷವು ।೨।
ಜೊತೆಯಲಿ ಇರುವೆನು ಒಂದಾಗಿ ಎಂದೆಂದಿಗು

Song: Sankochava Bidu
Movie: Samayada Gombe

No comments:
Post a Comment