ಚಿತ್ರ: ಎರಡು ನಕ್ಷತ್ರಗಳು
ರಚನೆ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ. ರಾಜಕುಮಾರ್, ವಾಣಿ ಜಯರಾಮ್
ಗಂ: ಏಕೆ ಮಳ್ಳಿ ಹಂಗೆ ನನ್ನ ನೀನು ಕದ್ದು ಕದ್ದು ನೋಡುತಿಯೇ, ಭಯವು ಇನ್ನೇಕೇ
ಓ ಹೊ ಹೋ, ನೀನು ನನ್ನ, ಮನಸ್ಸನ್ನು, ಅರಿತಾಗ, ಎದೆಯಾಸೆ, ತಿಳಿದಾಗ
ಓ ಹೊ ಹೋ, ನೀನು ನನ್ನ, ಮನಸ್ಸನ್ನು, ಅರಿತಾಗ, ಎದೆಯಾಸೆ, ತಿಳಿದಾಗ
ಏಕೆ ಮಳ್ಳಿ ಹಂಗೆ ನನ್ನ ನೀನು ಕದ್ದು ಕದ್ದು ನೋಡುತಿಯೇ, ಭಯವು ಇನ್ನೇಕೇ
ಹೆ: ಕಣ್ಣಿನ ಬಾಣ ಬಿಟ್ಟು ನನ್ನ ಏಕೆ ಕೊಲ್ಲುವೆಯೋ
ಬಣ್ಣದ ಮಾತೀನಿಂದ ಇನ್ನೂ ಏಕೆ ಸೆಳೆಯುವೆಯೋ
ಗಂ: ಮಲ್ಲಿಗೆ ಹೂವ ಕಂಡು ಆಸೆ ನೂರು ಚಿಮ್ಮುತಿದೆ
ಮೆಲ್ಲಗೆ ನಿನ್ನ ಸೇರೊ ಬಯಕೆ ಈಗ ಹೊಮ್ಮುತಿದೆ
ಹೆ: ಕೆಣಕೋ ಮಾತೇಕೆ ಹೊಯ್, ಹಿಡಿವೆ ಸೆರಗೇಕೆ ಹೊಯ್
ಚೆಲುವ, ಚಪಲ, ನಿನಗೇಕೆ
ಗಂ: ಓ ಹೊ ಹೋ, ಬೆಡಗಿ ಹುಡುಗಿ, ಸಂಕೋಚ, ನಿನಗೇಕೆ, ಈ ದೂರ, ಇನ್ನೇಕೆ
ಗಂ: ಏಕೆ ಮಳ್ಳಿ ಹಂಗೆ ನನ್ನ ನೀನು ಕದ್ದು ಕದ್ದು ನೋಡುತಿಯೇ, ಭಯವು ಇನ್ನೇಕೇ
ಗಂ: ಕಣಿವೆಯ ಹಾದೀಯಲ್ಲಿ ಯಾರು ಈಗ ಇರುವುದಿಲ್ಲ
ಪ್ರಣಯದ ಆಟವನ್ನು ಯಾರು ಅಲ್ಲಿ ನೋಡೋರಿಲ್ಲ
ಹೆ: ಎದೆಯಲಿ ಏಕೋ ಏನೋ ಢವ ಢವ ಎನ್ನುತ್ತಿದೆ
ಮೈಯ್ಯಲ್ಲಿ ಏನೋ ಏನೋ ಜುಮು ಜುಮು ಎನ್ನುತ್ತಿದೆ

ಗಂ: ಬಳಸು ತೋಳಿಂದಾ ಹೊಯ್, ಕೊಡು ಬಾ ಆನಂದಾ ಹೊಯ್
ಬಿಸಿಯು ಏರಿ ಮೈಯ್ಯಲ್ಲಾ
ಹೆ: ಓ ಹೊ ಹೋ, ಮಾತು ಸಾಕು, ಬಾ ನಲ್ಲ, ಹೋಗೋಣ, ಆನಂದ, ಹೊಂದೋಣಾ
Song: Eke Malli Hange
ಬಿಸಿಯು ಏರಿ ಮೈಯ್ಯಲ್ಲಾ
ಹೆ: ಓ ಹೊ ಹೋ, ಮಾತು ಸಾಕು, ಬಾ ನಲ್ಲ, ಹೋಗೋಣ, ಆನಂದ, ಹೊಂದೋಣಾ
Song: Eke Malli Hange
Movie: Eradu Nakshatragalu
No comments:
Post a Comment