ಚಿತ್ರ: ಶಬ್ದವೇಧಿ
।। ಗಂ: ಓ ಓ ಓ ಪ್ರೇಮ ಕಾಶ್ಮೀರ
ರಚನೆ/ಸಂಗೀತ: ಹಂಸಲೇಖ
ಗಾಯಕರು: ಡಾ. ರಾಜಕುಮಾರ್, ಚಿತ್ರ
।। ಗಂ: ಓ ಓ ಓ ಪ್ರೇಮ ಕಾಶ್ಮೀರ
ಹೆ: ಓ ಓ ಓ ಪ್ರೇಮ ಕಾಶ್ಮೀರ
ಗಂ: ಕಾಶ್ಮೀರದಲ್ಲಿ ಬೇಲೂರ ಬಾಲೆ
ಹೆ: ಕೈಲಾಸದಲ್ಲಿ ಮೈಸೂರ ಮಲ್ಲೆ ।।೨।।
ಗಂ: ಈ ಪ್ರೇಮ ಕಾಮದ ತುಂಬ, ಕಸ್ತೂರಿ ಕನ್ನಡದ ಕಂಪು
ಹೆ: ಶೃಂಗಾರ ಸೀಮೆಯ ತುಂಬ, ಗಂಧರ್ವ ಕೋಗಿಲೆ ಇಂಪು
ಗಂ: ಈ ಸಂಗಮ
ಹೆ: ಈ ಸಂಗಮ
ಗಂ: ಹೃದಯಂಗಮ
ಹೆ: ಹೃದಯಂಗಮ
ಗಂ: ಈ ಸಂಗಮ
ಹೆ: ಈ ಸಂಗಮ
ಗಂ: ಹೃದಯಂಗಮ
ಹೆ: ಹೃದಯಂಗಮ
ಗಂ: ನಾನೆಂದು ಮರೆಯಲಾರೆ
ಹೆ: ನಾನೆಂದು ಮರೆಯಲಾರೆ
ಗಂ: ಓ ಓ ಓ ಪ್ರೇಮ ಕಾಶ್ಮೀರ
ಹೆ: ಓ ಓ ಓ ಪ್ರೇಮ ಕಾಶ್ಮೀರ
ಗಂ: ಕಬ್ಬಿಗರ ತಂಬೆಲರೆ, ತಬ್ಬಿಕೋ ಕನ್ನಡತಿಯ
ದಂತದ ಬೊಂಬೆಗೆ ಇವಳೆ ಗಂಧದ ಬೊಂಬೆಗೆ ಇವಳೆ
ಉಪಮಾನ ಉಪಮೇಯ
ಹೆ: ಹಾಲಂತ ಹಿಮಗಿರಿಯೆ, ನಮ್ಮೀ ಕಣ್ಣಲಿ ನೋಡಿಕೋ
ಸಹ್ಯಾದ್ರಿ ಸಂಕುಲದ ಸಹ್ಯಾದ್ರಿ ಸಂಕುಲದ
ಹಸಿ ಹಸಿರ ವನರಾಜಿ
ಗಂ: ಕಾವೇರಿಯಲ್ಲಿ ಮಿಂದ ಮೈಸೂರ ಮಲ್ಲೆ ಮೈಗೆ
ಹೆ: ಆನಂದ ತೀರ್ಥ ಚೆಲ್ಲೋ ಗೌರೀಶನಾಳೊ ಗಂಗೆ
ಗಂ: ಓ ಓ ಓ ಪ್ರೇಮ ಕಾಶ್ಮೀರ
ಹೆ: ಓ ಓ ಓ ಪ್ರೇಮ ಕಾಶ್ಮೀರ
ಗಂ: ಓ ಓ ಓ ಪ್ರೇಮ ಕಾಶ್ಮೀರ
ಹೆ: ಓ ಓ ಓ ಪ್ರೇಮ ಕಾಶ್ಮೀರ
ಗಂ: ಕಬ್ಬಿಗರ ತಂಬೆಲರೆ, ತಬ್ಬಿಕೋ ಕನ್ನಡತಿಯ
ದಂತದ ಬೊಂಬೆಗೆ ಇವಳೆ ಗಂಧದ ಬೊಂಬೆಗೆ ಇವಳೆ
ಉಪಮಾನ ಉಪಮೇಯ
ಹೆ: ಹಾಲಂತ ಹಿಮಗಿರಿಯೆ, ನಮ್ಮೀ ಕಣ್ಣಲಿ ನೋಡಿಕೋ
ಸಹ್ಯಾದ್ರಿ ಸಂಕುಲದ ಸಹ್ಯಾದ್ರಿ ಸಂಕುಲದ
ಹಸಿ ಹಸಿರ ವನರಾಜಿ
ಗಂ: ಕಾವೇರಿಯಲ್ಲಿ ಮಿಂದ ಮೈಸೂರ ಮಲ್ಲೆ ಮೈಗೆ
ಹೆ: ಆನಂದ ತೀರ್ಥ ಚೆಲ್ಲೋ ಗೌರೀಶನಾಳೊ ಗಂಗೆ
ಗಂ: ಓ ಓ ಓ ಪ್ರೇಮ ಕಾಶ್ಮೀರ
ಹೆ: ಓ ಓ ಓ ಪ್ರೇಮ ಕಾಶ್ಮೀರ
ಗಂ: ಕಾಶ್ಮೀರದಲ್ಲಿ ಬೇಲೂರ ಬಾಲೆ
ಹೆ: ಕೈಲಾಸದಲ್ಲಿ ಮೈಸೂರ ಮಲ್ಲೆ
ಹೆ: ಪ್ರೇಮಿಗಳಾ ಸಂಸಾರ, ತೆರೆಯುವುದು ನಿನ್ನೆದುರು
ಹೃದಯದ ಮನೆಯಿಂದ ।೨।
ಬಿಚ್ಚೆದೆಯ ಕನಸುಗಳಾ
ಗಂ: ತಂಪಿನ ಮಂಜಿನ, ತೇರುವ ಮನೆಯಲ್ಲೂ
ಮೊದಲಿರುಳ ನೆನೆದರೆ ।೨।
ಮಿಂಚಿನ ಸಂಚಾರ
ಹೆ: ಕನ್ಯಾಕುಮಾರಿಯಿಂದ ಕಾಶ್ಮೀರ ತುದಿಯವರೆಗೆ
ಗಂ: ಒಲವೊಂದೆ ದಾರಿದೀಪ ಈ ಸ್ನೇಹ ಸೇತುವೇಗೆ
ಹೆ: ಓ ಓ ಓ ಪ್ರೇಮ ಕಾಶ್ಮೀರ
ಗಂ: ಓ ಓ ಓ ಪ್ರೇಮ ಕಾಶ್ಮೀರ
Song: Prema Kashmira
Movie: Shabdavedhi
ಹೆ: ಪ್ರೇಮಿಗಳಾ ಸಂಸಾರ, ತೆರೆಯುವುದು ನಿನ್ನೆದುರು
ಹೃದಯದ ಮನೆಯಿಂದ ।೨।
ಬಿಚ್ಚೆದೆಯ ಕನಸುಗಳಾ
ಗಂ: ತಂಪಿನ ಮಂಜಿನ, ತೇರುವ ಮನೆಯಲ್ಲೂ
ಮೊದಲಿರುಳ ನೆನೆದರೆ ।೨।
ಮಿಂಚಿನ ಸಂಚಾರ
ಹೆ: ಕನ್ಯಾಕುಮಾರಿಯಿಂದ ಕಾಶ್ಮೀರ ತುದಿಯವರೆಗೆ
ಗಂ: ಒಲವೊಂದೆ ದಾರಿದೀಪ ಈ ಸ್ನೇಹ ಸೇತುವೇಗೆ
ಹೆ: ಓ ಓ ಓ ಪ್ರೇಮ ಕಾಶ್ಮೀರ
ಗಂ: ಓ ಓ ಓ ಪ್ರೇಮ ಕಾಶ್ಮೀರ
ಗಂ: ಕಾಶ್ಮೀರದಲ್ಲಿ ಬೇಲೂರ ಬಾಲೆ
ಹೆ: ಕೈಲಾಸದಲ್ಲಿ ಮೈಸೂರ ಮಲ್ಲೆ
ಗಂ: ಈ ಪ್ರೇಮ ಕಾಮದ ತುಂಬ, ಕಸ್ತೂರಿ ಕನ್ನಡದ ಕಂಪು
ಹೆ: ಶೃಂಗಾರ ಸೀಮೆಯ ತುಂಬ, ಗಂಧರ್ವ ಕೋಗಿಲೆ ಇಂಪು
ಗಂ: ಈ ಸಂಗಮ
ಹೆ: ಈ ಸಂಗಮ
ಗಂ: ಹೃದಯಂಗಮ
ಹೆ: ಹೃದಯಂಗಮ
ಹೆ: ಈ ಸಂಗಮ
ಗಂ: ಹೃದಯಂಗಮ
ಹೆ: ಹೃದಯಂಗಮ
ಗಂ: ನಾನೆಂದು ಮರೆಯಲಾರೆ
ಹೆ: ನಾನೆಂದು ಮರೆಯಲಾರೆ
ಗಂ: ಓ ಓ ಓ ಪ್ರೇಮ ಕಾಶ್ಮೀರ
ಹೆ: ಓ ಓ ಓ ಪ್ರೇಮ ಕಾಶ್ಮೀರ
ಗಂ: ಓ ಓ ಓ ಪ್ರೇಮ ಕಾಶ್ಮೀರ
ಹೆ: ಓ ಓ ಓ ಪ್ರೇಮ ಕಾಶ್ಮೀರ
Song: Prema Kashmira
Movie: Shabdavedhi
No comments:
Post a Comment