ಚಿತ್ರ: ಶಬ್ದವೇಧಿ
ರಚನೆ/ಸಂಗೀತ: ಹಂಸಲೇಖ
ಗಾಯಕರು: ಡಾ. ರಾಜಕುಮಾರ್, ಚಿತ್ರ
ಗಂ: ಥಯ್ಯಾರೆ ಥಯ್ಯ ।೨।
ಏನೆಂದು ಹೇಳಲಯ್ಯ ಈ ಅಂದ ಚಂದವ
ಹೆ: ಥಯ್ಯಾರೆ ಥಯ್ಯ
ಗಂ: ಇವಳಂದ ಚಂದವ
ಹೆ: ಥಯ್ಯಾರೆ ಥಯ್ಯ
ಗಂ: ಅಂತರಂಗವ
ಹೆ: ಥಯ್ಯಾರೆ ಥಯ್ಯ
ಗಂ: ಇವಳಂತರಂಗವ
ಹೆ: ಥಯ್ಯಾರೆ ಥಯ್ಯ
ಥಯ್ಯಾರೆ ಥಯ್ಯ ।೨।
ಏನೆಂದು ಹೇಳಲಯ್ಯ ಈ ಅಂದ ಚಂದವ
ಗಂ: ಥಯ್ಯಾರೆ ಥಯ್ಯ
ಹೆ: ಇವನಂದ ಚಂದವ
ಗಂ: ಥಯ್ಯಾರೆ ಥಯ್ಯ
ಹೆ: ಅಂತರಂಗವ
ಗಂ: ಥಯ್ಯಾರೆ ಥಯ್ಯ
ಹೆ: ಇವನಂತರಂಗವ
ಗಂ: ಥಯ್ಯಾರೆ ಥಯ್ಯ
ಗಂ: ಈ ಕೆನ್ನೆ ಕೆಂದಾವರೆ ಅನ್ನೋದು ಕವಿಗಳ ಸವಿಮಾತು
ಬಾಡಲ್ಲ ಎಂಬುದೆನ್ನ ಪಿಸುಮಾತು
ಹೆ: ಥಯ್ಯಾರೆ ಥಯ್ಯ
ಗಂ: ಥಯ್ಯಾರೆ ಥಯ್ಯ
ಹೆ: ಈ ಕಣ್ಣು ಮೂಗಂದವು ಕಟ್ಟಾಳು ಗಂಡಸಿನ ತೋಳಂದವೊ
ತೋಳಲ್ಲಿ ನನ್ನ ಜೀವಗಾನಂದವೊ
ಗಂ: ಹೊಂಬಾಳೆಯೆ ಹೆಣ್ಣಾಯಿತೋ
ಹೆ: ಬಂಗಾರವೇ ಗಂಡಾಯಿತೋ
ಗಂ: ಈ ಕೆನ್ನೆ ಕೆಂದಾವರೆ ಅನ್ನೋದು ಕವಿಗಳ ಸವಿಮಾತು
ಬಾಡಲ್ಲ ಎಂಬುದೆನ್ನ ಪಿಸುಮಾತು
ಹೆ: ಥಯ್ಯಾರೆ ಥಯ್ಯ
ಗಂ: ಥಯ್ಯಾರೆ ಥಯ್ಯ
ಹೆ: ಈ ಕಣ್ಣು ಮೂಗಂದವು ಕಟ್ಟಾಳು ಗಂಡಸಿನ ತೋಳಂದವೊ
ತೋಳಲ್ಲಿ ನನ್ನ ಜೀವಗಾನಂದವೊ
ಗಂ: ಹೊಂಬಾಳೆಯೆ ಹೆಣ್ಣಾಯಿತೋ
ಹೆ: ಬಂಗಾರವೇ ಗಂಡಾಯಿತೋ
ಗಂ: ಥಯ್ಯಾರೆ ಥಯ್ಯ ।೨।
ಏನೆಂದು ಹೇಳಲಯ್ಯ ಈ ಅಂದ ಚಂದವ
ಹೆ: ಈ ಹೂವಿನ ಜೇನಾದೆ ನೀ
ಹೆ: ಥಯ್ಯಾರೆ ಥಯ್ಯ
ಗಂ: ಇವಳಂದ ಚಂದವ
ಹೆ: ಥಯ್ಯಾರೆ ಥಯ್ಯ
ಗಂ: ಅಂತರಂಗವ
ಹೆ: ಥಯ್ಯಾರೆ ಥಯ್ಯ
ಗಂ: ಇವಳಂತರಂಗವ
ಹೆ: ಥಯ್ಯಾರೆ ಥಯ್ಯ
ಗಂ: ಓ ಇವಳ ಕಾಲಂದವೋ ಕಾಲಲ್ಲಿ ಕಿರು ಗೆಜ್ಜೆ ಗಲ್ಲೆಂದವೋ
ಗಲ್ಲೆಂದ್ರೆ ನನ್ನ ಎದೆ ಜಲ್ಲೆಂದವೊ
ಹೆ: ಥಯ್ಯಾರೆ ಥಯ್ಯ
ಗಂ: ಥಯ್ಯಾರೆ ಥಯ್ಯ
ಹೆ: ಆ ಸ್ವರ್ಗ ಬಾನಲ್ಲಿದೆ ಅನ್ನೋದು ಲೋಕದ ರೂಢಿಮಾತು
ಪ್ರೀತಿಲ್ಲಿ ಎಂಬುದೆನ್ನ ಎದೆ ಮಾತು
ಗಂ: ಈ ಪ್ರೀತಿಯ ಹೂವಾದೆ ನೀ ಗಂ: ಓ ಇವಳ ಕಾಲಂದವೋ ಕಾಲಲ್ಲಿ ಕಿರು ಗೆಜ್ಜೆ ಗಲ್ಲೆಂದವೋ
ಗಲ್ಲೆಂದ್ರೆ ನನ್ನ ಎದೆ ಜಲ್ಲೆಂದವೊ
ಹೆ: ಥಯ್ಯಾರೆ ಥಯ್ಯ
ಗಂ: ಥಯ್ಯಾರೆ ಥಯ್ಯ
ಹೆ: ಆ ಸ್ವರ್ಗ ಬಾನಲ್ಲಿದೆ ಅನ್ನೋದು ಲೋಕದ ರೂಢಿಮಾತು
ಪ್ರೀತಿಲ್ಲಿ ಎಂಬುದೆನ್ನ ಎದೆ ಮಾತು
ಹೆ: ಈ ಹೂವಿನ ಜೇನಾದೆ ನೀ
ಗಂ: ಥಯ್ಯಾರೆ ಥಯ್ಯ ।೨।
ಏನೆಂದು ಹೇಳಲಯ್ಯ ಈ ಅಂದ ಚಂದವ
ಹೆ: ಥಯ್ಯಾರೆ ಥಯ್ಯ
ಗಂ: ಇವಳಂದ ಚಂದವ
ಹೆ: ಥಯ್ಯಾರೆ ಥಯ್ಯ
ಗಂ: ಅಂತರಂಗವ
ಹೆ: ಥಯ್ಯಾರೆ ಥಯ್ಯ
ಗಂ: ಇವಳಂತರಂಗವ
ಹೆ: ಥಯ್ಯಾರೆ ಥಯ್ಯ
Song: Thaiyare Thayya
Movie: Shabdavedhi
Song: Thaiyare Thayya
Movie: Shabdavedhi
No comments:
Post a Comment