ಚಿತ್ರ: ನೀ ನನ್ನ ಗೆಲ್ಲಲಾರೆ
ರಚನೆ: ಚಿ. ಉದಯಶಂಕರ್
ಸಂಗೀತ: ಇಳಯರಾಜ
ಗಾಯಕರು: ಡಾ. ರಾಜಕುಮಾರ್, ಏಸ್ . ಜಾನಕಿ
ಹೆ: ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ
ಎಲ್ಲರೆದುರು ಮಾನ ಹೋಗಿ, ಕೊನೆಗೆ ಮನೆಗೆ ಹೋಗುವೆ
ನನ್ನಂತ ಹೆಣ್ಣಿಂದ ಸೊಲೊಕ್ಕೆ ಆಸೆಯು ನಿನಗೆ
ಗಂ: ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ

ನನ್ನಂತ ಗಂಡಿಂದ ಸೊಲೊಕ್ಕೆ ಆಸೆಯು ನಿನಗೆ
ಹೆ: ಗಾನ ನಾಟ್ಯ ಎಂಬ ಕಲೆಯು ಹೆಣ್ಣಿಗಾಗೆ ಬಂದ ನಿಧಿಯು
ಕುಣಿವಾ ಚಪಲ ನಿನಗೇತಕೆ
ಗಂ: ವಿಷಾದ ತಪ್ಪದು ಕಲಹಕೆ ಕರೆದರೆ ಜೋಕೇ
ಹೆ: ವಿಷಾದ ನಿನಗೆ, ವಿನೋದ ನನಗೆ
ಇಡಿದ ಹಠವ ಬಿಡದೆ ಕಡೆಗೆ ಗೆಲುವೇ
ನನ್ನಂತ ಹೆಣ್ಣಿಂದ ಸೊಲೊಕ್ಕೆ ಆಸೆಯು ನಿನಗೆ
ಗಂ: ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ
ಹೆ: ಗಿರಿಯ ನವಿಲ ಕಂಡ ಕಾಗೆ, ತಾನು ನಾಟ್ಯವಾಡೊ ಹಾಗೆ
ಕನಸ ಕಂಡ ಕಥೆ ಹೇಳಲೇ
ಗಂ: ಹೆಣ್ಣು ನವಿಲು ಅಂದವಿಲ್ಲ, ಗರಿಯ ಸೊಬಗು ಹೊಂದಲಿಲ್ಲ
ಕುಣಿವ ನವಿಲು ಗಂಡು ಕೇಳೆಲೆ
ಹೆ: ಸಂಗೀತ ಕಲಿಯಲು ಕರುಣಿಸಿ ಅರಸುವ ಸರಸ್ವತಿ ಹೆಣ್ಣೂ
ಗಂ: ಅಮ್ಮಯ್ಯ ಬಲ್ಲೆಯ ಆಕೆಯ ಒಡೆಯನು ಬ್ರಹ್ಮನು ಗಂಡು
ಇದೇಕೆ ಮೌನ ಎಲ್ಲೀ ಧ್ಯಾನ
ಚೆಲುವೆ ಒಲವೇ ಹೇಳೂ ನಿನಗೂ ಭಯವೇ
ನನ್ನಂತ ಗಂಡಿಂದ ಸೊಲೊಕ್ಕೆ ಆಸೆಯು ನಿನಗೆ
ಹೆ: ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ
ಗಂ: ಎಲ್ಲರೆದುರು ಮಾನ ಹೋಗಿ, ಕೊನೆಗೆ ಮನೆಗೆ ಹೋಗುವೆ
ಹೆ: ನನ್ನಂತ ಹೆಣ್ಣಿಂದ ಸೊಲೊಕ್ಕೆ ಆಸೆಯು ನಿನಗೆ
Song: Nanna Neenu Gellalaare
Movie: Nee Nanna Gellalaare

ಗಂ: ಪ್ರಣಯ ನಾಟ್ಯ ಆಡಿದಂತ ನೀಲಕಂಠ ಗಂಡು ತಾನೆ
ಮರುಳೇ ನಿನಗೆ ಅರಿವಿಲ್ಲವೇ
ಹೆ: ಇನ್ನೇಕೆ ಸರಸದ ನೆಪದಲ್ಲಿ ಸಮಯವ ಕಳೆಯುವೆ ಮಂಕೇಗಂ: ವಿಷಾದ ತಪ್ಪದು ಕಲಹಕೆ ಕರೆದರೆ ಜೋಕೇ
ಹೆ: ವಿಷಾದ ನಿನಗೆ, ವಿನೋದ ನನಗೆ
ಇಡಿದ ಹಠವ ಬಿಡದೆ ಕಡೆಗೆ ಗೆಲುವೇ
ನನ್ನಂತ ಹೆಣ್ಣಿಂದ ಸೊಲೊಕ್ಕೆ ಆಸೆಯು ನಿನಗೆ
ಗಂ: ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ
ಹೆ: ಗಿರಿಯ ನವಿಲ ಕಂಡ ಕಾಗೆ, ತಾನು ನಾಟ್ಯವಾಡೊ ಹಾಗೆ
ಕನಸ ಕಂಡ ಕಥೆ ಹೇಳಲೇ
ಗಂ: ಹೆಣ್ಣು ನವಿಲು ಅಂದವಿಲ್ಲ, ಗರಿಯ ಸೊಬಗು ಹೊಂದಲಿಲ್ಲ
ಕುಣಿವ ನವಿಲು ಗಂಡು ಕೇಳೆಲೆ
ಹೆ: ಸಂಗೀತ ಕಲಿಯಲು ಕರುಣಿಸಿ ಅರಸುವ ಸರಸ್ವತಿ ಹೆಣ್ಣೂ
ಗಂ: ಅಮ್ಮಯ್ಯ ಬಲ್ಲೆಯ ಆಕೆಯ ಒಡೆಯನು ಬ್ರಹ್ಮನು ಗಂಡು
ಇದೇಕೆ ಮೌನ ಎಲ್ಲೀ ಧ್ಯಾನ
ಚೆಲುವೆ ಒಲವೇ ಹೇಳೂ ನಿನಗೂ ಭಯವೇ
ನನ್ನಂತ ಗಂಡಿಂದ ಸೊಲೊಕ್ಕೆ ಆಸೆಯು ನಿನಗೆ
ಹೆ: ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ
ಗಂ: ಎಲ್ಲರೆದುರು ಮಾನ ಹೋಗಿ, ಕೊನೆಗೆ ಮನೆಗೆ ಹೋಗುವೆ
ಹೆ: ನನ್ನಂತ ಹೆಣ್ಣಿಂದ ಸೊಲೊಕ್ಕೆ ಆಸೆಯು ನಿನಗೆ
Song: Nanna Neenu Gellalaare
Movie: Nee Nanna Gellalaare
No comments:
Post a Comment